Uncategorizedವೈರಲ್ ಸುದ್ದಿ

ತುಮಕೂರಿನ ಬಾರ್‌ಗಳಲ್ಲಿ ಮದ್ಯದ ಬಾಟಲಿ ಮೇಲಿನ MRPಗಿಂತ ಹೆಚ್ಚು ಹಣ ವಸೂಲಿ ಆರೋಪ! ಹಳ್ಳಿಯಲ್ಲಿ ಮನೆ ಬಾಗಿಲಿಗೆ ಬರುತ್ತಾ ಎಣ್ಣೆ?

ತುಮಕೂರಿನ ಕೊಡಿಗೇನಹಳ್ಳಿ ಹಾಗೂ ಮಧುಗಿರಿ ಉಪವಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದು, ದಿನಸಿ ಹಾಗೂ ತಂಪು ಪಾನೀಯ ಅಂಗಡಿಗಳೇ ಕುಡಿಯುವ ಅಡ್ಡೆಗಳಾಗಿ ಪರಿವರ್ತನೆಯಾಗುತ್ತಿವೆ. ಇನ್ನು ಲೈಸೆನ್ಸ್ ಹೊಂದಿರುವ ಸಿಎಲ್-2 ಮಳಿಗೆಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದು, ಬಿಲ್ ನೀಡದೆ ಗ್ರಾಹಕರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಅಷ್ಟೇ ಅಲ್ಲದೆ, ದ್ವಿಚಕ್ರ ವಾಹನ ಹಾಗೂ ಕಾರುಗಳ ಮೂಲಕ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಜಾಲ ಸಕ್ರಿಯವಾಗಿದ್ದು, ಅಬಕಾರಿ ಇಲಾಖೆ ತಕ್ಷಣವೇ ಕಟ್ಟುನಿಟ್ಟಿನ ವಿಶೇಷ ತಪಾಸಣೆ ನಡೆಸಿ ಅಕ್ರಮ ಜಾಲವನ್ನು ಮಟ್ಟ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

admin

National Nandi News – ಕನ್ನಡದ ನೇರ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿ National Nandi News ಕನ್ನಡ ಭಾಷೆಯಲ್ಲಿ ಕರ್ನಾಟಕ, ಭಾರತ ಮತ್ತು ವಿಶ್ವದ ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದೆ ತರುವ ಹೊಸ ಕನ್ನಡ ನ್ಯೂಸ್ ಚಾನೆಲ್. ನಮ್ಮ ಚಾನೆಲ್‌ನಲ್ಲಿ: 🔴 ಕರ್ನಾಟಕದ ಪ್ರಮುಖ ಸುದ್ದಿಗಳು 🔴 ಬ್ರೇಕಿಂಗ್ ನ್ಯೂಸ್ & ಲೇಟೆಸ್ಟ್ ಅಪ್‌ಡೇಟ್ಸ್ 🔴 ರಾಜಕೀಯ ಮತ್ತು ಸಾರ್ವಜನಿಕ ವಿಚಾರಗಳು 🔴 ಅಪರಾಧ ಮತ್ತು ಕಾನೂನು ಸುದ್ದಿಗಳು 🔴 ಸಿನಿಮಾ & ಮನರಂಜನೆ 🔴 ಕ್ರೀಡಾ ಸುದ್ದಿ 🔴 ಉದ್ಯೋಗ & ಶಿಕ್ಷಣ ಮಾಹಿತಿ 🔴 ವೈರಲ್ ಮತ್ತು ಟ್ರೆಂಡಿಂಗ್ ಸುದ್ದಿಗಳು 🔴 ವಿಶೇಷ ವರದಿಗಳು ಮತ್ತು ಜನರ ಧ್ವನಿ ನಿಮಗೆ ಅಗತ್ಯವಿರುವ ಸುದ್ದಿಗಳನ್ನು ಸರಳ ಕನ್ನಡದಲ್ಲಿ, ವೇಗವಾಗಿ ಮತ್ತು ಜವಾಬ್ದಾರಿಯುತವಾಗಿ ತಲುಪಿಸುವುದು ನಮ್ಮ ಉದ್ದೇಶ. 📺 National Nandi News – ನಿಮ್ಮ ಸುದ್ದಿ, ನಿಮ್ಮ ಧ್ವನಿ!

Leave a Reply

Your email address will not be published. Required fields are marked *