Darshan-Pavithra Gowda Marriage? | ದರ್ಶನ್-ಪವಿತ್ರಾ ಗೌಡ ಮದುವೆ ಆಗಿದ್ರಾ.? | ಏನಿದು ವೈರಲ್ ವಿಡಿಯೋ !
Darshan-Pavithra Gowda Marriage? | ದರ್ಶನ್-ಪವಿತ್ರಾ ಗೌಡ ಮದುವೆ ಆಗಿದ್ರಾ.? | ಏನಿದು ವೈರಲ್ ವಿಡಿಯೋ !
ನಟ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಹಾರ ಬದಲಾಯಿಸಿಕೊಳ್ಳುತ್ತಿರುವ 2018ರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ಆರ್ ನಗರದ ಮನೆಯೊಂದರ ಗೃಹಪ್ರವೇಶ ಪೂಜೆಯ ಸಂದರ್ಭದಲ್ಲಿ ದರ್ಶನ್ ಅವರ ತಾಯಿಯ ಸಮ್ಮುಖದಲ್ಲೇ ಇಬ್ಬರೂ ಹಾರ ಬದಲಾಯಿಸಿದ್ದು, ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.